ಅಲ್ಪರ ಸಂಗದಿ ಹಾಲನ್ನ ಉಂಡು ನೀ ತೇಗಿದರೂ ಕಲ್ಪತರು ಹಿಡಿದು ಈಚಲ ಮರದಡಿ ಕುಳಿತು ಕುಡಿದರೂ ಅಭಿಮಾನ ಭಂಗವಲ್ಲದೆ ಮತ್ತೇನು ಶಿವಚೆನ್ನ !