ನೀ ಏಸು ಓದಿದರೇನು, ಕಂಪು ಪೂಸಿಕೊಂಡರೇನು ನಡೆ-ನುಡಿಯೊಳು ಸೌಜನ್ಯದ, ಸಂಸ್ಕಾರವಿಲ್ಲದೊಡೆ ನೀ ಸಗಣಿಯೊಳು ಮಿಂದೆದ್ದ ಹುಳುವಂತೆ ಶಿವಚೆನ್ನ ೦೧.೦೧.೧೫
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ