ವೆಚ್ಚಕ್ಕೆ ಹಣವಿರಲು, ಇಚ್ಚೆಯನರಿತು ನಡೆವ ಸತಿ ಇರಲು ಬೆಚ್ಚನೆಯ ಮನೆಯೊಳು ಮಕ್ಕಳಿರಲು ಮುಪ್ಪಿನಾ ಕಾಲಕ್ಕೆ ತಾಯ್ತಂದೆಯರ ಹೊರದೂಡುವನ ಮೆಚ್ಚನು ಶಿವಚೆನ್ನ ೨೪.೧೨.೧೪.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ