ಹೊತ್ಹೆತ್ತು, ತುತ್ತಿತ್ತು ನಮ್ಮ ಸಲಹುವವಳು ಹೆಣ್ಣು ಮುತ್ತಿತ್ತು, ಸುಖವಿತ್ತು ವಂಶ ಬೆಳಗುವವಳು ಹೆಣ್ಣು ಮುಟ್ಟಾದಳೆಂದು ಹೊರದಬ್ಬುವಿರೆಕೊ ಶಿವಚೆನ್ನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ