ಕುಡಿದು ಮಡದಿ, ಮಕ್ಕಳ ದಿನ ಬಿಡದೆ ಕಾಡುವವನ ಕರೆದು ಬುದ್ಧಿಯ ಗುದ್ದಿ ಹೇಳಿದರು ಮತ್ತೆ ಮದಿರೆಗೆ ಜಾರು ವನ ಮರ್ಕಟಕೆ ನೀತಿ ಪಾಠ ಭೋಧಿಸಿದಂತೆ ಶಿವಚೆನ್ನ ! ೨೦.೧೨.೧೪
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ