ಗಂಟು ಇರುವವರೆಗೂ ಎಲ್ಲರೂ ನಿನ್ನ ನೆಂಟರಿಷ್ಟರು ಕುಂಟು ನೆಪವೊಡ್ಡಿ ತಿರುಗುವರು ತಾ ಹಿಂದೆ ಮುಂದೆ ಕರಗಲು ನೋಡ ಬಳಿಗೆಂದೂ ಸುಳಿಯರು ಶಿವಚೆನ್ನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ